ಭಾರತ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಯುವ ಸಾಧಕರನ್ನು ನರೇಂದ್ರ ಮೋದಿ ಭೇಟಿಯಾದರು. ಈ ಯುವ ಸಾಧಕರಲ್ಲಿ ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕೂಡ ಇದ್ದರು.
India's Prime Minister Narendra Modi is on a two-day tour of Bangladesh. Narendra Modi met with young Bangladeshi achievers. Among these young pros were Bangladeshi all-rounder Shakib Al Hasan.